ಬಂಟ್ವಾಳ ಎಸ್.ವಿ.ಎಸ್ ಶಾಲಾ ವಿಧ್ಯಾರ್ಥಿಗಳ ತಂಡ ಇಂದು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಕೃಷಿ, ಹೈನುಗಾರಿಕೆ,ಕೃಷಿ ಚಟುವಟಿಕೆಯನ್ನು ವೀಕ್ಷಿಸಿದರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ನೀರಾ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ದ.ಕ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ
ದ.ಕ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಇಂದು ಒಡ್ಡೂರು ಫಾರ್ಮ್ಸ್ ಇಲ್ಲಿ ನಡೆಯಿತು.
ಗೋಮಂಗಲ ಯಾತ್ರೆ : ಪೂಜ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರೊಂದಿಗೆ
ಗೋಮಂಗಲ ಯಾತ್ರೆಯ ಮಹಾಮಂಗಳ ಕಾರ್ಯಕ್ರಮ ಕೂಳೂರಿನಲ್ಲಿ ನಡೆಯುತ್ತಿದ್ದು ಈ ಸುಸಂದರ್ಭದಲ್ಲಿ ಪೂಜ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದೆ.
ಕಲ್ಲಡ್ಕ ಎಪಿಎಂಸಿ ಚುನಾವಣೆಯಲ್ಲಿ ಗೆಲುವು : ಅಭಿನಂದನಾ ಸಭೆ
ಬಂಟ್ವಾಳ: ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಣಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇಮಿರಾಜ ರೈ ಯವರ ಅಭಿನಂದನಾ ಸಭೆ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಈ ಗೆಲುವು […]
ಒಡ್ಡೂರು ಫಾರ್ಮ್ಸ್ ಗೆ ಬಂಟ್ವಾಳ ಎಸ್.ವಿ.ಎಸ್ ಪದವಿ ವಿಧ್ಯಾರ್ಥಿ ತಂಡಗಳ ಭೇಟಿ
ಬಂಟ್ವಾಳ ಎಸ್.ವಿ.ಎಸ್ ಪದವಿ ವಿಧ್ಯಾರ್ಥಿಗಳ ತಂಡ ಇಂದು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಕೃಷಿ, ಹೈನುಗಾರಿಕೆ,ಕೃಷಿ ಚಟುವಟಿಕೆಯನ್ನು ವೀಕ್ಷಿಸಿದರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ನೀರಾ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬ್ರಹ್ಮಕಲಶೋತ್ಸವ ಕಾರ್ಯಕ್ರಮ
ಮೂಡನಡುಗೋಡು ಗ್ರಾಮದ ಧರ್ಮಚಾವಡಿ ನಡ್ಯೋಡಿಗುತ್ತುವಿನ ಬ್ರಹ್ಮಕಲಶೋತ್ಸವ ಕಾರ್ಯಕ್ರಮ.
ಮಹಾಮಂಗಳಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಅಕ್ಷತಾ ಅಭಿಯಾನ
ಮಂಗಳೂರಿನಲ್ಲಿ ನಡೆಯಲಿರುವ ಗೋಮಂಗಲಾ ಯಾತ್ರೆಯ ಮಹಾಮಂಗಳಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಅಕ್ಷತಾ ಅಭಿಯಾನದ ಮೂಲಕ ಬಿ.ಸಿ ರೋಡಿನ ರಕ್ತೇಶ್ವರಿ ದೇವಾಸ್ಥಾನದ ಬಳಿಯಿಂದ ಪ್ರಾರಂಭಿಸಲಾಯಿತು.
ಒಡ್ಡೂರು ಫಾರ್ಮ್ಸ್ ಗೆ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲಾ ವಿಧ್ಯಾರ್ಥಿಗಳ ತಂಡ ಭೇಟಿ
ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲಾ ವಿಧ್ಯಾರ್ಥಿಗಳ ತಂಡ ಇಂದು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಕೃಷಿ, ಹೈನುಗಾರಿಕೆ,ಕೃಷಿ ಚಟುವಟಿಕೆಯನ್ನು ವೀಕ್ಷಿಸಿದರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ನೀರಾ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ : ಸನ್ಮಾನ ಕಾರ್ಯಕ್ರಮ
ತುಮಕೂರಿನಲ್ಲಿ 400ಕ್ಕೂ ಮಿಕ್ಕಿ ಶೌಚಾಲಯ ನಿರ್ಮಿಸಿ ಪ್ರಧಾನಿ ಮೋದಿಯವರ ಸ್ವಚ್ಛಭಾರತದ ಕನಸು ನನಸಾಗುವಂತೆ ಮಾಡಿದ ಯುವಮೋರ್ಚಾದ ರಾಜ್ಯಕಾರ್ಯಕಾರಿಣಿ ಸದಸ್ಯೆ ಕು.ಭವ್ಯರಾಣಿಯವರಿಗೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಭಾರತಿ ಶೆಟ್ಟಿಯವರಿಂದ ಸನ್ಮಾನ ಕಾರ್ಯಕ್ರಮ ಅನಂತಾಡಿಯಲ್ಲಿ ನಡೆಯಿತು.