ಶಿವಾಜಿ ಬಳಗ ಮಧ್ವ ಇದರ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ರಾಜೇಶ್ ನಾಯ್ಕ್ ಭಾಗವಹಿಸಿ ಮಾತನಾಡಿದರು.
ಇರ್ವತ್ತೂರು ಗ್ರಾಮ ಪಂಚಾಯತ್ ಸಮಿತಿ ಸಭೆ
ಬಿಜೆಪಿ ಇರ್ವತ್ತೂರು ಗ್ರಾಮ ಪಂಚಾಯತ್ ಸಮಿತಿ ಸಭೆಯನ್ನುದ್ದೇಶಿಸಿ ರಾಜೇಶ್ ನಾಯ್ಕ್ ಮಾತನಾಡಿದರು.
ಕೋಟಿ-ಚೆನ್ನಯ ಕ್ರೀಡೋತ್ಸವ
ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ,ಬಡಗಬೆಳ್ಳೂರು ಗ್ರಾಮ ಇದರ ಕೋಟಿ-ಚೆನ್ನಯ ಕ್ರೀಡೋತ್ಸವದಲ್ಲಿ
ನೈನಾಡಿನ ಬಾಲಗೋಕುಲದ ವಿದ್ಯಾರ್ಥಿಗಳ ತಂಡದಿಂದ ಒಡ್ಡೂರು ಫಾರ್ಮ್ಸ್ ಗೆ ಭೇಟಿ
ಪಿಲಾತಬೆಟ್ಟು ಗ್ರಾಮದ ನೈನಾಡಿನ ಬಾಲಗೋಕುಲದ ವಿದ್ಯಾರ್ಥಿಗಳ ತಂಡ ಇಂದು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛಭಾರತ ಅಭಿಯಾನ
ಬಿಜೆಪಿ ಯುವಮೋರ್ಚಾ ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛಭಾರತ ಅಭಿಯಾನವು ದಿನಾಂಕ 03-04-2017 ರ ಆದಿತ್ಯವಾರ ಕಕ್ಯಪದವಿನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ಶ್ರೀ ರಾಜೇಶ್ ನಾಕ್ ಉಳಿಪ್ಪಾಡಿ, ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷರಾದ ವಜ್ರನಾಥ […]
ಸಜೀಪ ಮೂನ್ನೂರಿನಲ್ಲಿ ಸ್ವಯಂಪ್ರೇರಿತ ರಕ್ತದಾನ, ನೇತ್ರ ತಪಾಸಣಾ ಶಿಬಿರ
ಬಂಟ್ವಾಳ: ಬಿಜೆಪಿ ಸಜೀಪ ಮೂನ್ನೂರು ಗ್ರಾಮ ಸಮಿತಿ ಮತ್ತು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮತ್ತು ಲಯನ್ಸ್ ಮತ್ತು ಲಯನೆಸ್ಸ್ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಸಜೀಪ ಮೂಡ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ […]
ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ಜಾತ್ರಾಮಹೋತ್ಸವ
ಬಾಳ್ತಿಲ ಗ್ರಾಮದ ಮೊಗರ್ನಾಡು ಸಾವಿರ ಸೀಮೆಯ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ಜಾತ್ರಾಮಹೋತ್ಸವದಲ್ಲಿ ರಾಜೇಶ್ ನಾಯಕ್ ಪಾಲ್ಗೊಂಡಿದ್ದರು.
ಸ್ಪರ್ಶಕಲಾಮಂದಿರ ಉದ್ಘಾಟನಾ ಕಾರ್ಯಕ್ರಮ
ಸ್ಪರ್ಶಕಲಾಮಂದಿರ ಬಿ.ಸಿ ರೋಡ್ ಇದರ ಉದ್ಘಾಟನಾ ಕಾರ್ಯಕ್ರಮವನ್ನು ರಾಜೇಶ್ ನಾಯಕ್ ನೆರವೇರಿಸಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಬಡಗಕಜೆಕಾರು ಗ್ರಾಮಪಂಚಾಯತ್ ಸಮಿತಿ ಸಭೆ
ಬಿಜೆಪಿ ಬಡಗಕಜೆಕಾರು ಗ್ರಾಮಪಂಚಾಯತ್ ಸಮಿತಿ ಸಭೆಯಲ್ಲಿ ಕಾರ್ಯಕರ್ತರನ್ನುಶಿಸಿ ರಾಜೇಶ್ ನಾಯಕ್ ಮಾತನಾಡಿದರು.