News and Events

ದಡ್ಡಲಕಾಡು ವಿದ್ಯಾದೇಗುಲದ ಲೋಕಾರ್ಪಣೆ ಕಾರ್ಯಕ್ರಮ

ದಡ್ಡಲಕಾಡು ವಿದ್ಯಾದೇಗುಲದ ಲೋಕಾರ್ಪಣೆಯ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ರಮೇಶ್ ಜಿಗಜಿಣಗಿ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

News and Events

ಕೇಂದ್ರ ಸಚಿವ ಅನಂತ್ ಕುಮಾರ್, ರಮೇಶ್ ಜಿಗಜಿಣಗಿಯವರಿಗೆ ಸ್ವಾಗತ

ಕೇಂದ್ರ ಸಚಿವರಾದ ಅನಂತ್ ಕುಮಾರ್, ರಮೇಶ್ ಜಿಗಜಿಣಗಿಯವರನ್ನು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಂಟ್ವಾಳ ಬೈಪಾಸ್ ರಸ್ತೆ ಬಳಿ ಸ್ವಾಗತಿಸಲಾಯಿತು.

News and Events

ದಡ್ಡಲಕಾಡು ಸರಕಾರಿ ಶಾಲೆಯ ನೂತನಕಟ್ಟಡದ ಲೋಕಾರ್ಪಣೆ

ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಶಾಲೆಯ ನೂತನಕಟ್ಟಡದ ಲೋಕಾರ್ಪಣೆಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಬಿ.ಸಿ ರೋಡಿನ ಕೈಕಂಬದಿಂದ ಬೃಹತ್ ಜಾಥದಲ್ಲಿ ರಾಜೇಶ್‍ ನಾಯ್ಕ್ ಪಾಲ್ಗೊಂಡಿದ್ದರು.

News and Events

ವಸಂತ ಪೂಜಾರಿ ಮನೆಗೆ ಭೇಟಿ

ಕುಕ್ಕಿಪ್ಪಾಡಿ ಗ್ರಾಮದ ಮೇಗಿನಹಲಾಯಿಯ ವಸಂತ ಪೂಜಾರಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು ಅವರ ಮನೆಗೆ ರಾಜೇಶ್‍ ನಾಯ್ಕ್ ಭೇಟಿ ನೀಡಿ  ಸಾಂತ್ವಾನ ಹೇಳಿದರು.

News and Events

ಕರೋಪಾಡಿ ಗ್ರಾಮದ ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು ಆನೆಕಲ್ಲು ಇದರ ಬ್ರಹ್ಮಕಲಶೋತ್ಸವ

ಕರೋಪಾಡಿ ಗ್ರಾಮದ ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು ಆನೆಕಲ್ಲು ಇದರ ಬ್ರಹ್ಮಕಲಶೋತ್ಸವದ ಸಭಾಕಾರ್ಯಕ್ರಮದಲ್ಲಿ ರಾಜೇಶ್‍ ನಾಯ್ಕ್ ಮಾತನಾಡಿದರು.

News and Events

ಯುವಶಕ್ತಿ ಕಡೇಶಿವಾಲ್ಯದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಉದ್ಘಾಟಣೆ

‌ಮೊಗರ್ನಾಡು ಸಾವಿರ ಸೀಮೆಯ ಕಡೇಶಿವಾಲ್ಯದ ಲಕ್ಷ್ಮಿ ನರಸಿಂಹ ಸ್ವಾಮಿಯ ಜಾತ್ರೋತ್ಸವದ ಸಂದರ್ಭದಲ್ಲಿ ಯುವಶಕ್ತಿ ಕಡೇಶಿವಾಲ್ಯ ಇದರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ರಾಜೇಶ್‍ ನಾಯ್ಕ್ ಉದ್ಘಾಟಿಸಿದರು.

вавада официальный сайт