ಬಂಟ್ವಾಳ: : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13ದಿನಗಳ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಎರಡನೇ ದಿನದ ಪಾದಾಯಾತ್ರೆಗೆ ಬುಧವಾರ ಬೆಳಿಗ್ಗೆ ಮಾರ್ನಬೈಲ್‌ನಲ್ಲಿ ಚಾಲನೆ ನೀಡಲಾಯಿತು. ವಂದೆ […]
News and Events
ಗ್ರಾಮದೆಡೆಗೆ ಬಿಜೆಪಿ ನಡಿಗೆ ಇಂದಿನ ಕಾರ್ಯಕ್ರಮ ವಿವರ
ದಿನಾಂಕ 15.01.2014ನೇ ಬುಧವಾರ (2ನೇ ದಿನ) ಬೆ.ಗಂ.7.30 : ಸಜಿಪಮುನ್ನೂರಿನಿಂದ ಪಾದಯಾತ್ರೆ ಹೊರಟು ಸಜಿಪಮೂಡ, ಮಂಚಿ ಮ.ಗಂ.3.00 : ಮಂಚಿಯಿಂದ ಹೊರಟು […]
News and Events
ಗ್ರಾಮದೆಡೆಗೆ ಬಿಜೆಪಿ ನಡಿಗೆ
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಗೆ ಪೊಳಲಿಯ ರಾಜರಾಜೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಚಾಲನೆ ದೊರಕಿದೆ. […]
News and Events
ನಮೋ ಬ್ರದರ್‍ಸ್‌ನಿಂದ ಬೈಕ್ ರ್‍ಯಾಲಿ
ಬಂಟ್ವಾಳ: ಇಲ್ಲಿನ ನಮೋ ಬ್ರದರ್‍ಸ್ ಆಶ್ರಯದಲ್ಲಿ ನಮೋ ಬ್ರದರ್‍ಸ್ ಬಿ.ಸಿ.ರೋಡು ಘಟಕದ ಉದ್ಘಾಟನಾ ಸಮಾರಂಭ ಹಾಗೂ ಬೈಕ್ ರ್‍ಯಾಲಿ ಭಾನುವಾರ ನಡೆಯಿತು. ಬೆಳಿಗ್ಗೆ ಬಿ.ಸಿ.ರೋಡು ತಾಲೂಕು ಕಚೇರಿಯ ಮುಂಬಾಗದ ಸಾರ್ವಜನಿಕ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನಮೋ ಬ್ರದರ್‍ಸ್ ಬಿ.ಸಿರೋಡು […]