ದಿನಾಂಕ 19-03-2017 ರಂದು ಬಿಜೆಪಿ ಕರಿಯಂಗಳ ಪಂಚಾಯತ್ ಸಮಿತಿ ಸಭೆಯಲ್ಲಿ ರಾಜೇಶ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.
ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಧನಸಹಾಯ
ಬಿಜೆಪಿ ಯುವಮೋರ್ಚಾ ಬಂಟ್ವಾಳ ಇದರ ವತಿಯಿಂದ ಸಜಿಪಮೂಡ ಗ್ರಾಮದ ಯುವ ಕಾರ್ಯಕರ್ತ ಹರ್ಷಿತ್ ಜೋಗಿಯ ಅಪಘಾತ ಚಿಕಿತ್ಸೆಗೆ ಧನಸಹಾಯವನ್ನು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನದ ಸಮಯದಲ್ಲಿ ಮಿತ್ತಮಜಲು ಹರ್ಷಿತ್ ಜೋಗಿ ಮನೆಗೆ ಬೇಟಿ ನೀಡಿ ನೀಡಲಾಯಿತು. ಈ ಸಂದರ್ಭ […]
ನರಿಕೊಂಬು ಗ್ರಾಮದಲ್ಲಿ ಸ್ವಚ್ಛಭಾರತ ಅಭಿಯಾನ
ಬಿಜೆಪಿ ಯುವಮೋರ್ಚಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ನರಿಕೊಂಬು ಗ್ರಾಮದಲ್ಲಿ ನಡೆದ ಸ್ವಚ್ಛಭಾರತ ಅಭಿಯಾನದಲ್ಲಿ ರಾಜೇಶ ನಾಯ್ಕ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ನರಿಕೊಂಬು ಗ್ರಾಮ : ಯಕ್ಷಗಾನ ಬಯಲಾಟದ ಪ್ರಯುಕ್ತ ನಡೆದ ಶ್ರೀದೇವಿಯ ಆಭರಣಗಳ ಶೋಭಾಯತ್ರೆ
ಶ್ರೀ ಕಟೀಲು ದುರ್ಗಾಪರಮೇಶ್ವರಿ ಸೇವಾ ಸಮಿತಿ ಮರ್ದಾಳ, ನಾಯಿಲ ನರಿಕೊಂಬು ಗ್ರಾಮ ಇದರ ವತಿಯಿಂದ ಯಕ್ಷಗಾನ ಬಯಲಾಟದ ಪ್ರಯುಕ್ತ ನಡೆದ ಶ್ರೀದೇವಿಯ ಆಭರಣಗಳ ಶೋಭಾಯತ್ರೆಯಲ್ಲಿ ರಾಜೇಶ್ ನಾಯ್ಕ್ ಪಾಲ್ಗೊಂಡರು.
ಕಾಡಬೆಟ್ಟು ಗ್ರಾಮದ ನೇಮೋತ್ಸವ
ಕಾಡಬೆಟ್ಟು ಗ್ರಾಮದ ದೈವಗಳಿಗ ವಗ್ಗದಲ್ಲಿ ನಡೆದ ನೇಮೋತ್ಸವದಲ್ಲಿ ರಾಜೇಶ್ ನಾಯ್ಕ್ ಪಾಲ್ಗೊಂಡರು.
ಬಾಳ್ತಿಲ ಗ್ರಾಮದ ಸಂವಾದ ಕಾರ್ಯಕ್ರಮ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಬಾಳ್ತಿಲ ಗ್ರಾಮದ ಸುಧೆಕಾರ್ ಎಂಬಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.ಅದಲ್ಲದೆ ಡಾ.ಬಿ.ಆರ್.ಅಂಬೇಡ್ಕರ್‌ರವರು ಜೀವಿತಾ ಕಾಲದಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ಪರಿಶಿಷ್ಟ ಸಮುದಾಯದವರಿಗೆ ತಿಳಿಸಿದ್ದರು. ಬಂಟ್ವಾಳ ಕ್ಷೇತ್ರದ […]
ಅನಂತಾಡಿ ಗ್ರಾಮದ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯ ಸುಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ನೇತಾರರಾದ ಶ್ರಿ ರಾಜೇಶ್ ನಾಕ್ ಉಳಿಪ್ಪಾಡಿ ಭೇಟಿ ನೀಡಿದರು.
ಕನ್ಯಾನ ಜಾತ್ರಾ ಮಹೋತ್ಸವ
ಕನ್ಯಾನ ಗ್ರಾಮದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾ ಮಹೋತ್ಸವದಲ್ಲಿ ರಾಜೇಶ್ ನಾಯ್ಕ್ ಪಾಲ್ಗೊಂಡರು.