ಅಭಾವಿಪ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾಯಿತ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳೊಂದಿಗೆ ರಾಜೇಶ್ ನಾಯ್ಕ್.
ಅಭಾವಿಪ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾಯಿತ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳೊಂದಿಗೆ ರಾಜೇಶ್ ನಾಯ್ಕ್.
ಬಿಜೆಪಿ ದ.ಕ ಜಿಲ್ಲೆ ವತಿಯಿಂದ ಮಂಗಳವಾರ ದಿನಾಂಕ 10-10-2017ರಂದು ದೇಯಿ ಬೈದೇತಿ ವಿಗ್ರಹ ಅಪಮಾನ ಖಂಡಿಸಿ ನಡೆಯಲಿರುವ ಪುತ್ತೂರಿನಿಂದ ದೇಯಿಬೈದೆತಿ ಔಷಧವನದವರೆಗೆ ಬೃಹತ್ ಪಾದಯಾತ್ರೆ ಪೂರ್ವತಯಾರಿಯ ಸಭೆ ಇಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.
ಬಂಟ್ವಾಳ: ಆರ್.ಎಸ್.ಎಸ್. ಕಾರ್ಯಕರ್ತ ಅಮಾಯಕ ಶರತ್ ಮಡಿವಾಳ ಅವರ ಹತ್ಯೆಯಲ್ಲಿರುವ ಪ್ರಮುಖ ಆರೋಪಿಗಳ ಶ್ರೀಘ್ರ ಬಂಧನ ಮಾಡಬೇಕು ಮತ್ತು ಆರೋಪಿಗಳ ಪತ್ತೆಗೆ ತಡೆಯೊಡ್ಡಿರುವ ಶಕ್ತಿ ಯಾರು ಅವರನ್ನು ಪತ್ತೆ ಹಚ್ಚಬೇಕು ಮತ್ತು ಇದರ ಹಿಂದೆ ಇರುವ ಜಾಲ ಯಾವುದು ಅವರಿಗೆ ಎಲ್ಲಿ ಟ್ರೈನಿಂಗ್ ಆಗಿದೆ ಎನ್ನುವುದನ್ನು ಶೀಘ್ರವಾಗಿ ಪೋಲಿಸ್ ಇಲಾಖೆ ಬಯಲಿಗೆ ತರಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು. ಅವರು ಶರತ್ ಮಡಿವಾಳ ಅವರ ಅಂಗಡಿಗೆ ಭೇಟಿ ನೀಡಿ ಸಹೋದರಿಯ ಜೊತೆ […]
ಬಿ.ಮೂಡ ಗ್ರಾಮದ 114ನೇ ಬೂತ್‍ನಲ್ಲಿ ದಿನಾಂಕ 03-10-2017ರಂದು ಬಿಜೆಪಿ ವತಿಯಿಂದ ಬೂತ್ ಸಶಕ್ತೀಕರಣ ಸಭೆ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ಮ್ರಮುಖ ರಾಜೇಶ್ ನಾಯ್ಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ದಡ್ಡಲಕಾಡು ಇದರ ವತಿಯಿಂದ ದಿನಾಂಕ 03-10-2017ರಂದು ನಡೆದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.
ಶಿವಶಕ್ತಿ ಫ್ರೆಂಡ್ಸ್ ಕಜೆಕಾರ್ ಇದರ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಭೇಟಿ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಹಿಂದೂ ಧರ್ಮೋತ್ಥಾನ ಟ್ರಸ್ಟ್ (ರಿ) ರಾಯಿ ಕೊಯಿಲ ಇದರ ಶಾರದಾ ಪೂಜಾ ಮಹೋತ್ಸವದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.
ಬಿಜೆಪಿ ನರಿಕೊಂಬು ಗ್ರಾಮಪಂಚಾಯತ್ ಸಮಿತಿ ವತಿಯಿಂದ ಸ್ವಚ್ಛಭಾರತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಡೇಶ್ವಾಲ್ಯ ಬೂತ್ ಸಶಕ್ತೀಕರಣ ಸಭೆ ದಿನಾಂಕ 01-10-2017 ರಂದು ನಡೆಯಿತು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಬಂಟ್ವಾಳ ಕಾರ್ಯಾಲಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸಭೆಯಲ್ಲಿ ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಭಾಗವಹಿಸಿಸಿದ್ದರು.