ಪರಿವರ್ತನೆಗೆ ನಮ್ಮ ನಡಿಗೆ 9ನೇ ದಿನದ ಸಾರ್ವಜನಿಕ ಸಭೆ ಕಲ್ಲಡ್ಕದಲ್ಲಿ ನಡೆಯಿತು. ಸಭೆಯಲ್ಲಿ ಬಿಜೆಪಿ ನೇತಾರರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಪರಿವರ್ತನೆಗೆ ನಮ್ಮ ನಡಿಗೆ 9ನೇ ದಿನದ ಸಾರ್ವಜನಿಕ ಸಭೆ ಕಲ್ಲಡ್ಕದಲ್ಲಿ ನಡೆಯಿತು. ಸಭೆಯಲ್ಲಿ ಬಿಜೆಪಿ ನೇತಾರರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಪರಿವರ್ತನೆಗೆ ನಮ್ಮ ನಡಿಗೆ 8ನೇ ದಿನದ ಸಾರ್ವಜನಿಕ ಸಭೆ ದಿನಾಂಕ 21-01-2018ರಂದು ಕರೋಪಾಡಿಯಲ್ಲಿ ನಡೆಯಿತು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಪರಿವರ್ತನೆಗೆ ನಮ್ಮ ನಡಿಗೆ 6ನೇ ದಿನದ ಸಾರ್ವಜನಿಕ ಸಭೆ ಸರಪಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಪರಿವರ್ತನೆಗೆ ನಮ್ಮ ನಡಿಗೆ 5ನೇ ದಿನದ ಸಾರ್ವಜನಿಕ ಸಭೆ ಮುಲ್ಕಾಜೆ ಮಾಡದಲ್ಲಿ ನಡೆಯಿತು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಹಿರಿಯ ಕಾರ್ಯಕರ್ತರಾದ ಎಪಿಎಂಸಿ ಸದಸ್ಯರಾದ ಕ್ಷೇತ್ರ ಬಿಜೆಪಿ ಉಪಾದ್ಯಕ್ಷರಾದ ಹರಿಶ್ಚಂದ್ರ ಪೂಜಾರಿಯವರ ಮನೆಗೆ ರಾಜೇಶ್ ನಾಯ್ಕ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಹಾಗೂ ಬಂಟ್ವಾಳ ಬಿಜೆಪಿಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪುಂಜಾಲ್ ಕಟ್ಟೆಯ ಬಂಗ್ಲೆ ಮೈದಾನದಲ್ಲಿ ದಿನಾಂಕ 17-01-2018ರಂದು ನಡೆದ ಸಾರ್ವಜನಿಕ ಸಭೆಯ ಬಳಿಕ ರಾಜೇಶ್ ನಾಯ್ಕ್ ಅವರು ಪಿಲಾತಬೆಟ್ಟು ಗ್ರಾಮದ ಹಿರಿಯ ಬಿಜೆಪಿ ಕಾರ್ಯಕರ್ತರಾದ ಲಕ್ಷ್ಮಣ್ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಮಾಡಿದರು. ಮಾರನೇ ದಿನ ಬೆಳಗ್ಗೆ ಪುಂಜಾಲ್ ಕಟ್ಟೆಯ ಬಂಗ್ಲೆ ಮೈದಾನದಿಂದ ವಂದೇಮಾತರಂ ಹಾಡಿನಿಂದ ಪಾದಯಾತ್ರೆ ಅರಂಭಿಸಿ ಬಡಗ, ಕಜೆಕಾರು, ತೆಂಕ ಕಜೆಕಾರ್ ಉಳಿ, ಮಣಿನಾಲ್ಕೂರು ಗ್ರಾಮವಾಗಿ ಸಂಜೆ ಮುಲ್ಕಾಜೆ ಮಾಡದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಪರಿವರ್ತನೆಗೆ ನಮ್ಮ ನಡಿಗೆ 4ನೇ ದಿನದ ಸಾರ್ವಜನಿಕ ಸಭೆ ಪುಂಜಾಲಕಟ್ಟೆಯಲ್ಲಿ ನಡೆಯಿತು. ಸಭೆಯಲ್ಲಿ ಬಿಜೆಪಿ ಪ್ರಮುಖ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪರಿವರ್ತನೆಗೆ ನಮ್ಮ ನಡಿಗೆ ಮೂರನೇ ದಿನದ ಸಾರ್ವಜನಿಕ ಸಭೆ ವಗ್ಗದಲ್ಲಿ ನಡೆಯಿತು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಸೇರಿದ್ದ ನೂರಾರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ನೇತಾರ ರಾಜೇಶ್ ನಾಯ್ಕ್ ನೂರಾರು ಕಾರ್ಯಕರ್ತರೊಂದಿಗೆ ದಿನಾಂಕ 16-01-2018 ರಂದು ಪರಿವರ್ತನೆಗೆ ನಮ್ಮ ನಡಿಗೆ ಪಾದಯಾತ್ರೆಯು ವಾಮದಪದವು ತಲುಪಿತು.
ರಾಯಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ರಾಯಿ ಗ್ರಾಮದ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ದಾಮೋದರ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಅವರ ಮನೆಯ ಅತಿಥ್ಯ ಅವರ ಹಾರೈಕೆ ನಮ್ಮಲ್ಲಿ ಅಮಿತೊತ್ಸವ ಮೂಡಿಸಿದೆ. ಇಂದು(16-01-2018) ಬೆಳಗ್ಗೆ ಕೈತ್ರೋಡಿ ರಸ್ತೆಯಿಂದ ಪಂಜಿಕಲ್ಲಿಗೆ ನೂರಾರು ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಿನೆ.