Rajesh Naik

ಪರಿವರ್ತನೆಗೆ ನಮ್ಮ ನಡಿಗೆ – DAY 6 ಸಾರ್ವಜನಿಕ ಸಭೆ

ಪರಿವರ್ತನೆಗೆ ನಮ್ಮ ನಡಿಗೆ 6ನೇ ದಿನದ ಸಾರ್ವಜನಿಕ ಸಭೆ ಸರಪಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

walk-day6-meet-3

walk-day6-meet-4

walk-day6-meet-1

walk-day6-meet-2

Back To Top