ಪೆನ್ಸಿಲ್ ಆರ್ಟ್ ಮೂಲಕ ಭಾವಚಿತ್ರ ಬಿಡಿಸಿ ಶುಭಕೋರಿದ Engineering ವಿದ್ಯಾರ್ಥಿಗಳು ಯುವ Engineering ವಿದ್ಯಾರ್ಥಿಗಳು ಅಭಿಮಾನದಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ಪೆನ್ಸಿಲ್ ಆರ್ಟ್ ಮೂಲಕ ಭಾವಚಿತ್ರವನ್ನು ಬಿಡಿಸಿ ಶುಭಕೋರಿದರು.