Rajesh Naik

ಬಂಟ್ವಾಳ ಬಿ. ಸಿ. ರೋಡ್‌ನಲ್ಲಿ ನೂತನ ಪ್ರೆಸ್ ಕ್ಲಬ್ ಕಚೇರಿ ಲೋಕಾರ್ಪಣೆ

ಬಂಟ್ವಾಳ ತಾಲೂಕಿನ ಪತ್ರಕರ್ತರಿಗೆ ಸ್ವಂತ ಕಚೇರಿ ಹೊಂದುವುದು ದಶಕಗಳ ಕನಸಾಗಿದ್ದು ಬಂಟ್ವಾಳದ ಹೃದಯಭಾಗ ಬಿ. ಸಿ. ರೋಡ್‌ನಲ್ಲಿ ನೂತನ ಪ್ರೆಸ್ ಕ್ಲಬ್ ಕಚೇರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆ ಮಾಡಿದರು.

ಆ ಮೂಲಕ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಬಹುಕಾಲದ ಬೇಡಿಕೆಯೊಂದನ್ನು ಈಡೇರಿಸಲಾಗಿದೆ.

Back To Top