Rajesh Naik

ಶ್ರೀರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ; ಹಗ್ಗ-ಜಗ್ಗಾಟದ ಉದ್ಫಾಟನಾ ಸಮಾರಂಭ

ಶ್ರೀರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ ಬಿ.ಸಿ.ರೋಡ್ ಇದರ ಹಗ್ಗ-ಜಗ್ಗಾಟದ ಉದ್ಫಾಟನಾ ಸಮಾರಂಭದಲ್ಲಿ ಭಾರತ ಸೇನೆಯ ಯೋಧರಾದ ಸುಭೇದಾರ್ ಮೇಜರ್ ದಿಲ್‌ಬಾಗ್ ಸಿಂಗ್ ಮಾಲ್‌ಕೀ, ನೈಬ್ ಸುಭೇದಾರ್ ಜಿ.ಕೆ ಶರ್ಮಾ, ಹಾವಲ್ದರ್ ಡಿಕ್ಕಿ.ಸಿ.ಎನ್ ಮಾರಕ್ ಇವರನ್ನು ಸಮ್ಮಾನಿಸಿದರು. ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಹಗ್ಗ ಎಳೆಯುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಯಶ್‌ಪಾಲ್ ಸುವರ್ಣ ಮಲ್ಪೆ, ಮಂಜು ಕೊಳ ಮಲ್ಪೆ, ರಮೇಶ್ ನಾಯ್ಕ್, ಸತೀಶ್ ಭಂಡಾರಿ, ಲೋಕನಾಥ ಶೆಟ್ಟಿ, ಅಭಿಷೇಕ್ ರೈ, ದಿನೇಶ್ ಅಮ್ಟೂರು, ಚಂದಪ್ಪ ಪೂಜಾರಿ, ಮಾಧವ ಸಾಲ್ಯಾನ್, ಜಿ.ಆನಂದ, ಇಂದ್ರೇಶ್, ವಿದ್ಯಾವತಿ ಪ್ರಮೋದ್ ಕುಮಾರ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

rope-pulling-1

rope-pulling-2

rope-pulling-3

Back To Top