Rajesh Naik

ದಡ್ಡಲಕಾಡು ದ.ಕ. ಜಿ.ಪಂ.ಉ.ಪ್ರಾ. ಶಾಲೆ ಮೇಲಂತಸ್ತಿನ ವಿದ್ಯಾದೇಗುಲ ಲೋಕಾರ್ಪಣೆ

ಬಂಟ್ವಾಳ ದಡ್ಡಲಕಾಡು ದ.ಕ. ಜಿ.ಪಂ.ಉ.ಪ್ರಾ. ಶಾಲೆ ಇದರ ಮೇಲಂತಸ್ತಿನ ವಿದ್ಯಾದೇಗುಲ ಲೋಕಾರ್ಪಣೆಯನ್ನು ರಾಜ್ಯಪಾಲರಾದ ಶ್ರೀ ವಜೂಬಾಯಿ ರೂಡಾಬಾಯಿ ವಾಲ ನೆರೆವೇರಿಸಿದರು. ಈ ಸಂದರ್ಭದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನಾೖಕ್‌, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ರಾಜಶೇಖರ್ ಹಿಳಿಯೂರು ಹಾಗೂ ಶಾಲಾ ದತ್ತು ಸ್ವೀಕಾರ ಪಡೆದರುವ  ಅಧ್ಯಕ್ಷರಾದ  ಶ್ರೀ.ಪ್ರಕಾಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

RN-Daddalakadu-2

RN-Daddalakadu-1

Back To Top