Rajesh Naik

ವೀರಕಂಭ ಅರೆಬೆಟ್ಟು ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ವೀರಕಂಭದ ಅರೆಬೆಟ್ಟುನಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಎಸ್.ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಕ್ಷೇತ್ರ ಕಾರ್ಯದರ್ಶಿ ಸೀಮಾ ಮಾಧವ, ಕ್ಷೇತ್ರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಂತಿ, ರತ್ನಕರ ಭಂಡಾರಿ, ಸಂದೇಶ್ ಕುಮಾರ್, ರಮೇಶ್ ಕೇಪುಲಕೋಡಿ, ರಾಮಚಂದ್ರ ಪೂಜಾರಿ, ಮಹಾಲಿಂಗ ರೈ, ಜಯಪ್ರಕಾಶ್ ತೆಕ್ಕಿಬಾಬು ಉಪಸಿತ್ಥರಿದ್ದರು. ಚಂದ್ರಶೇಖರ ಬಂಗೇರವರು ಕಾರ್ಯಕ್ರಮವನ್ನು ಸ್ವಾಗತ ಮತ್ತು ನಿರೂಪಣೆ ಮಾಡಿದರು. ರವೀಂದ್ರ ಪಾದೆ ಧನ್ಯವಾದ ಮಾಡಿದರು.

veerakambha-3

veerakambha-1

veerakambha-2

Back To Top