Rajesh Naik

ಪರಿವರ್ತನಾ ಯಾತ್ರೆಯ ಪೂರ್ವತಯಾರಿ ಸಭೆ – ಸಜಿಪಮುನ್ನೂರು

ನವಕರ್ನಾಟಕ ಪರಿವರ್ತನಾ ಯಾತ್ರೆಯ ನವಂಬರ್ 11ರ ಬಂಟ್ವಾಳದ ಸಮಾವೇಶದ ಪೂರ್ವತಯಾರಿಯ ಸಭೆ ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ಸಜಿಪಮುನ್ನೂರು ಶಕ್ತಿಕೇಂದ್ರದ ಪ್ರಮುಖ ಕಾರ್ಯಕರ್ತರೊಂದಿಗೆ ನಡೆಯಿತು.ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ ಸಮಾವೇಶದ ಬಗ್ಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್‍ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

sajipamannuru-meet-PY-1

sajipamannuru-meet-PY-2

sajipamannuru-meet-PY-3

Back To Top