Rajesh Naik

ಮರಳು ಸಾಗಾಟ ನಿಷೇಧಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ದ.ಕ ಜಿಲ್ಲೆಗೆ ಪ್ರತ್ಯೇಕ ವೈಜ್ಞಾನಿಕ ಮರಳು ನೀತಿ ಜಾರಿಗೊಳಿಸಬೇಕು, ಅತ್ಯಧಿಕ ಮರಳಿನ ದಕ್ಕೆಗಳು ಬಂಟ್ವಾಳದಲ್ಲಿ ಇರುವುದರಿಂದ ಬಂಟ್ವಾಳದ ಜನತೆಗೆ ಅತ್ಯಂತ ಕನಿಷ್ಠ ದರದಲ್ಲಿ ಮರಳು ಸಿಗಬೇಕು, ಕೇರಳ ಮತ್ತು ಅಂತರ್ ಜಿಲ್ಲೆಗೆ ಮರಳು ಸಾಗಾಟ ಸಂಪೂರ್ಣವಾಗಿ ನಿಷೇಧವಾಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ದಿನಾಂಕ 13-10-2017ರಂದು ಬಿ.ಸಿ ರೋಡಿನಲ್ಲಿ ನಡೆಯಿತು. ಪ್ರತಿಭಟನೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

no-sand-protest-2

no-sand-protest-1

Back To Top