Rajesh Naik

ಬಿ.ಸಿರೊಡಿನ ರಕ್ತೇಶ್ವರಿ ದೇಗುಲದಲ್ಲಿ ಆಭಯಾಕ್ಷರ ಆಂದೋಲನಕ್ಕೆ ಚಾಲನೆ

ಗೋ ಹತ್ಯೆ ಸಮಗ್ರ ಭಾರತದಲ್ಲಿ ನಿಷೇಧವಾಗಬೇಕು ಗೋವು ನಮ್ಮ ಧಾರ್ಮಿಕ ಭಾವನೆ,ಭಾರತೀಯ ಕೃಷಿ ಸಂಸ್ಕೃತಿಯ ಅಸ್ಮಿತೆ. ಋಷಿ ಪರಂಪರೆಯ ಜೀವಾಳ ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಗೋಪರಿವಾರದ ನೇತೃತ್ವದಲ್ಲಿ ಆಭಯಾಕ್ಷರ ಆಂದೋಲನಕ್ಕೆ ಇಂದು ಬಿ.ಸಿರೊಡಿನ ರಕ್ತೇಶ್ವರಿ ದೇಗುಲದಲ್ಲಿ ಹಿರಿಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ban-cow-slaughter-3

ban-cow-slaughter-1

ban-cow-slaughter-2

Back To Top