Rajesh Naik

ಶ್ರೀ ಕ್ಷೇತ್ರ ಪೊಳಲಿಗೆ ಆಗಮಸಿದ ಭಕ್ತರ ಪಾದಾಯಾತ್ರೆ

ಕನ್ಯಾನ ಬನಾರಿ ಗೋಪಾಲಕೃಷ್ಣ ಪಾದಾಯಾತ್ರೆ ಸಮಿತಿ ವತಿಯಿಂದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಪೊಳಲಿ ಹಾಗೂ ಕಟೀಲು ಕ್ಷೇತ್ರಕ್ಕೆ ಪಾದಾಯಾತ್ರೆ ಹಮ್ಮಿಕೊಂಡಿದ್ದು, ಭಕ್ತರ ಪಾದಾಯಾತ್ರೆಯು ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಮುಂಖಡ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.

deevotes-at-polali

Back To Top