Rajesh Naik

ಉರ್ವ ಕೆನರಾ ಶಾಲೆ : ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನವಾದ ದಿನಾಂಕ 5-6-2017 ರಂದು ಮಂಗಳೂರಿನ ಉರ್ವ ಕೆನರಾ ಶಾಲೆ ಇಕೋ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಅವರು ಪಾಲ್ಗೊಂಡಿದ್ದರು. ಶಾಲೆಯಲ್ಲಿನ ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಿದರು.

Environment day (1)

Environment day

Back To Top