Rajesh Naik

ಬಾಳ್ತಿಲ ಗ್ರಾಮದ ಬೀಡು ಬಸದಿ ರಸ್ತೆ ಕಾಮಗಾರಿ ಉದ್ಘಾಟನೆ

ಬಾಳ್ತಿಲ ಗ್ರಾಮದ ಬೀಡು ಬಸದಿ ರಸ್ತೆಯ ರೂ. 20 ಲಕ್ಷ ಅನುದಾನ ಕಾಮಗಾರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಫಾಟಿಸಿದರು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮ, ಮಾಜಿ ಜಿ.ಪಂ ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್, ಗ್ರಾ.ಪಂ. ಸದಸ್ಯರಾದ ಮೋಹನ್ ಪಿ.ಎಸ್, ವೆಂಕಟ್ರಾಯ ಪ್ರಭು, ವಿಶ್ವನಾಥ ನಾಯ್ಕ, ಶಿವರಾಜ್ ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಯಾಧವ ಪೂಜಾರಿ, ಅರುಣ್ ಪೂಜಾರಿ, ಬ್ರಿಜೇಶ್ ಜೈನ್, ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.

Baltila bidu basadi road

Back To Top