Rajesh Naik

ವಿದ್ಯುತ್ ದುರಂತಕ್ಕೆ ಬಲಿಯಾದ ಕುಟುಂಬಸ್ಥರಿಗೆ ಪರಿಹಾರ ಧನದ ಚೆಕ್ ವಿತರಿಸಿದ ಶಾಸಕ ರಾಜೇಶ್ ನಾಯ್ಕ್

ಇತ್ತೀಚೆಗೆ ವಾಮದಪದವು ಬಾರೆಕ್ಕಿನಡೆಯಲ್ಲಿ ವಿದ್ಯುತ್ ದುರಂತಕ್ಕೆ ಬಲಿಯಾದ ದಿ.ಗೋಪಾಲ ಶೆಟ್ಟಿ ಮತ್ತು ದಿ.ದಿವ್ಯ ಶ್ರೀಯವರ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರದ ಚೆಕ್‌ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

barekki-RN-1

Back To Top