Rajesh Naik

ಬಂಟ್ವಾಳ ಕಸ್ಬಾ ಗ್ರಾಮದ ಮಡ್ಯಾರ್‌ಪಲ್ಕೆ ರಸ್ತೆ ಕಾಮಗಾರಿ ಪರಿಶೀಲನೆ

ಬಂಟ್ವಾಳ ಕಸ್ಬಾ ಗ್ರಾಮದ ಮಡ್ಯಾರ್‌ಪಲ್ಕೆ ರಸ್ತೆ ಕಾಮಗಾರಿಯನ್ನು ಶಾಸಕರಾದ ರಾಜೇಶ್ ನಾೖಕ್‌ ಉಳಿಪ್ಪಾಡಿಯವರು ಪರಿಶೀಲನೆ ಮಾಡಿದರು. ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಬಂಟ್ವಾಳನಗರ ಮಹಾಶಕ್ತಿಕೇಂದ್ರ ಪ್ರ.ಕಾರ್ಯದರ್ಶಿ ಗುರುದತ್ ನಾಯಕ್, ರಿತೇಶ್ ಪಿಂಟೋ, ರೋನಾಲ್ಡ್ ಡಿಸೋಜ, ಶಿವರಾಮ್ ಶೆಟ್ಟಿ ಜಕ್ರಿಬೆಟ್ಟು, ಪುಷ್ಪರಾಜ್ ಜಕ್ರಿಬೆಟ್ಟು, ಹೂವಯ್ಯ ಮಂಡಾಡಿ, ಚಂದ್ರಶೇಖರ್ ಅಗ್ರಾರ್, ವಸಂತ ಭಂಡಾರಿ, ಗಂಗಾಧರ ಸಾಮಾನಿ, ಸುರೇಶ್ ಕುಲಾಲ್ ಉಪಸ್ಥಿತರಿದ್ದರು.

Kasba-road-2

Kasba-road-1

Back To Top