Rajesh Naik

ಬಿ.ಸಿ. ರೋಡಿನಲ್ಲಿ ಅಯ್ಯಪ್ಪ ದೀಪಜ್ಯೋತಿ ಮೆರವಣಿಗೆ

ಶಬರಿಮಲೆ ಸನ್ನಿಧಿಯ ನಂಬಿಕೆಗಳಿಗೆ ಗೌರವ ನೀಡುವಂತೆ ಮತ್ತು ಅಲ್ಲಿನ ಪಾವಿತ್ರ್ಯತೆಯನ್ನು ಉಳಿಸುವಂತೆ ಕೇರಳದಲ್ಲಿ ನಡೆಯುತ್ತಿರುವ ಅಯ್ಯಪ್ಪ ದೀಪಜ್ಯೋತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಬಿ.ಸಿ. ರೋಡಿನಲ್ಲಿ ನಡೆದ ಅಯ್ಯಪ್ಪ ದೀಪಜ್ಯೋತಿ ಮೆರವಣಿಗೆಯಲ್ಲಿ ಶಾಸಕ ರಾಜೇಶ್ ನಾೖಕ್‌ ಮತ್ತು ಅನೇಕ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Bantwala-Ayyappa-jyoti-1

Bantwala-Ayyappa-jyoti-2

Back To Top