Rajesh Naik

ವಿ.ಪ. ಚುನಾವಣೆಗೆ ಅಯನೂರು ಮಂಜುನಾಥ್ ಪರ ಮತಯಾಚನೆ

ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಮತದಾರರ ಸಂಪರ್ಕ ಮತ್ತು ಬಂಟ್ವಾಳ ಕ್ಷೇತ್ರದ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ. ಗಣೇಶ್ ಕಾರ್ಣಿಕ್, ನೈರುತ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ಅಯನೂರು ಮಂಜುನಾಥ್ ಪರ ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಪ್ರಧಾನ ಕಾರ್‍ಯದರ್ಶಿ ರಾಮದಾಸ ಬಂಟ್ವಾಳ, ರತ್ನಕುಮಾರ್ ಚೌಟ, ಪ್ರಭಾಕರ ಪ್ರಭು, ಸತೀಶ್ ಪೂಜಾರಿ, ಮಾಧವ ಶೆಟ್ಟಿಗಾರ್, ಎಸ್.ಪಿ ಶ್ರೀಧರ್, ವಿಜಯ ರೈ, ಪುರುಷೋತ್ತಮ ಶೆಟ್ಟಿ, ಮೋಹನದಾಸ ಗಟ್ಟಿ, ಚಂದ್ರಶೇಖರ ಶೆಟ್ಟಿ, ರಘುವೀರ್ ಭಟ್, ದಿನೇಶ್ ಶೆಟ್ಟಿ,ಶಂಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಹರೀಶ್ ನೈನಾಡ್, ರಾಜಗೋಪಾಲ್ ನಾಯಕ್,ಮೋಹನ ಆಚಾರ್ಯ, ಶೇಷಗಿರಿ ಪೂಜಾರಿ, ರಾಮಕೃಷ್ಣ ಮಯ್ಯ, ಪುರುಷೋತ್ತಮ ಪೂಜಾರಿ, ಧರಣೇಂದ್ರ ಜೈನ್.

rn-support-ganesh-k

Back To Top