Rajesh Naik

ಬಿ.ಸಿ ರೋಡಿನಲ್ಲಿ ನಡೆದ ‘ವಿದ್ಯಾರ್ಥಿಗಳ ನಡೆ ಹಡೀಲು ಗದ್ದೆಯ ಕಡೆ’ ಕಾರ್ಯಕ್ರಮ

ರಾಜ್ಯ ರೈತ ಸಂಘ, ಮಾಣಿಲ ಸೇವಾ ಸಮಿತಿಯ ಸಹಭಾಗಿತ್ವದಲ್ಲಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳ ನಡೆ ಹಡೀಲು ಗದ್ದೆಯ ಕಡೆ ಬಿ.ಸಿ ರೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬೆಳೆದ ಭತ್ತವನ್ನು ಕಟಾವು ಮಾಡಿ ಪೈರಿನಿಂದ ಬೇರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

alwas-farming-3

alwas-farming-1

alwas-farming-2

Back To Top