Rajesh Naik

ಸದ್ಗುರು ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ವಾರ್ಷಿಕೋತ್ಸವ

ಸದ್ಗುರು ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ನಿತ್ಯಾನಂದ ನಗರ ಬೈಪಾಸ್ ಬಂಟ್ವಾಳ ಇದರ ವಾರ್ಷಿಕೋತ್ಸವದಲ್ಲಿ ರಾಜೇಶ್‍ ನಾಯ್ಕ್ ಪಾಲ್ಗೊಂಡಿದ್ದರು.

Read More

ದಡ್ಡಲಕಾಡು ವಿದ್ಯಾದೇಗುಲದ ಲೋಕಾರ್ಪಣೆ ಕಾರ್ಯಕ್ರಮ

ದಡ್ಡಲಕಾಡು ವಿದ್ಯಾದೇಗುಲದ ಲೋಕಾರ್ಪಣೆಯ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ರಮೇಶ್ ಜಿಗಜಿಣಗಿ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

Read More

ಕೇಂದ್ರ ಸಚಿವ ಅನಂತ್ ಕುಮಾರ್, ರಮೇಶ್ ಜಿಗಜಿಣಗಿಯವರಿಗೆ ಸ್ವಾಗತ

ಕೇಂದ್ರ ಸಚಿವರಾದ ಅನಂತ್ ಕುಮಾರ್, ರಮೇಶ್ ಜಿಗಜಿಣಗಿಯವರನ್ನು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಂಟ್ವಾಳ ಬೈಪಾಸ್ ರಸ್ತೆ ಬಳಿ ಸ್ವಾಗತಿಸಲಾಯಿತು.

Read More

ದಡ್ಡಲಕಾಡು ಸರಕಾರಿ ಶಾಲೆಯ ನೂತನಕಟ್ಟಡದ ಲೋಕಾರ್ಪಣೆ

ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಶಾಲೆಯ ನೂತನಕಟ್ಟಡದ ಲೋಕಾರ್ಪಣೆಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಬಿ.ಸಿ ರೋಡಿನ ಕೈಕಂಬದಿಂದ ಬೃಹತ್ ಜಾಥದಲ್ಲಿ ರಾಜೇಶ್‍ ನಾಯ್ಕ್ ಪಾಲ್ಗೊಂಡಿದ್ದರು.

Read More

Back To Top
Highslide for Wordpress Plugin