Rajesh Naik

ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶ – ಬಂಟ್ವಾಳ

ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಬಂಟ್ವಾಳದಲ್ಲಿ ನಡೆದ ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಬಿಜೆಪಿ ನೇತಾರ ರಾಜೇಶ್ ನಾಯ್ಕ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್‍ ವಿತರಣೆ

ನರಿಕೊಂಬು ಗ್ರಾಮದ ದೇವಕಿ ಇವರ ಮನೆಗೆ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್‍ ಅವರಿಂದ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್‍ನ್ನು ದಿನಾಂಕ 23-7-2017ರಂದು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಾಯಕ ರಾಜೇಶ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಸಜಿಪಮುನ್ನೂರು, ಸಜಿಪಮೂಡ ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಮಾಚಿದೇವ ಸಭಾ ಭವನದಲ್ಲಿ ದಿನಾಂಕ 22-7-2017 (ಸಜಿಪಮುನ್ನೂರು, ಸಜಿಪಮೂಡ ಪಂಚಾಯತ್)ಸಭೆ ನಡೆಯಿತು. ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಮಂಚಿ, ಕೊಳ್ನಾಡು, ಸಾಲೆತ್ತೂರು ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಮಂಚಿ ಲಯನ್ಸ್ ಕ್ಲಬ್‍ನಲ್ಲಿ ದಿನಾಂಕ 22-7-2017 (ಮಂಚಿ, ಕೊಳ್ನಾಡು, ಸಾಲೆತ್ತೂರು ಪಂಚಾಯತ್). ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಕನ್ಯಾನ, ಕರೋಪಾಡಿ ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಕನ್ಯಾನ ರಾಘವೇಂದ್ರ ಮಂದಿರದಲ್ಲಿ ದಿನಾಂಕ 22-7-2017ರಂದು (ಕನ್ಯಾನ, ಕರೋಪಾಡಿ ಪಂಚಾಯತ್)ಸಭೆ ನಡೆಯಿತು. ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಕಡೇಶ್ವಾಲ್ಯ, ಬರಿಮಾರು ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಕಡೇಶ್ವಾಲ್ಯ ಮಂದಿರದಲ್ಲಿ ದಿನಾಂಕ 22-7-2017ರಂದು (ಕಡೇಶ್ವಾಲ್ಯ, ಬರಿಮಾರು ಪಂಚಾಯತ್) ಸಭೆ ನಡೆಯಿತು. ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಗೋಳ್ತಮಜಲು, ಬಾಳ್ತಿಲ ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಕಲ್ಲಡ್ಕ ಪಂಚವಟಿಯಲ್ಲಿ ದಿನಾಂಕ 22-7-2017ರಂದು (ಗೋಳ್ತಮಜಲು, ಬಾಳ್ತಿಲ ಪಂಚಾಯತ್) ಸಭೆ ನಡೆಯಿತು. ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Read More

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಉಳಿ, ಬಡಗಕಜೆಕಾರು ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಉಳಿ ಯುವಕ ಮಂಡಲದಲ್ಲಿ ದಿನಾಂಕ 21-7-2017ರಂದು (ಉಳಿ, ಬಡಗಕಜೆಕಾರು ಪಂಚಾಯತ್) ಸಭೆ ನಡೆಯಿತು. ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Read More

Back To Top
Highslide for Wordpress Plugin