Rajesh Naik

ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದಲ್ಲಿ 108 ಎಡ್ವಾನ್ಸ್ ಲೈಫ್ ಸಫೋರ್ಟ್ ಅಂಬ್ಯುಲೆನ್ಸ್ ಲೋಕಾರ್ಪಣೆ

ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದಲ್ಲಿ ನೂತನ 108 ಎಡ್ವಾನ್ಸ್ ಲೈಫ್ ಸಫೋರ್ಟ್ ಅಂಬ್ಯುಲೆನ್ಸ್ ವಾಹನವನ್ನು ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರು  ಲೋಕಾರ್ಪಣೆ ಮಾಡಿದರು.

ವೆಂಟಿಲೇಟರ್, ಕಾರ್ಡಿಕ್ ಮಾನಿಟರ್ , ಇಸಿಜಿ, ಆಕ್ಸಿಜನ್ ಸೌಲಭ್ಯಗಳನ್ನು ಹೊಂದಿರುವ ತಾಲೂಕಿನಲ್ಲೇ ಪ್ರಥಮ ಅಂಬುಲೆನ್ಸ್ ಇದಾಗಿದ್ದು ತುರ್ತು ಸಂಧರ್ಭದಲ್ಲಿ ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಲಭಿಸಲಿದೆ.

 

Back To Top
Highslide for Wordpress Plugin