Rajesh Naik

ಅನಾರೋಗ್ಯ ಪೀಡಿತರಿಗೆ ಚೆಕ್‌ ವಿತರಿಸಿದ ಶಾಸಕ ರಾಜೇಶ್ ನಾೖಕ್‌

ಅನಾರೋಗ್ಯದಿಂದ ಬಳಲುತ್ತಿರುವ ನಾವೂರು ಗ್ರಾಮದ ಹಸನಬ್ಬ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರೂ.17,882/- ಮೊತ್ತದ ಚೆಕ್‌ನ್ನು ಹಸನಬ್ಬನವರ ಪತ್ನಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಹಸ್ತಾಂತರಿಸಿದರು.

hasabanna-check

ಅನಾರೋಗ್ಯದಿಂದ ಬಳಲುತ್ತಿರುವ ಬಂಟ್ವಾಳ ಕಸ್ಬಾ ಗ್ರಾಮದ ಜೊರೊಮೊ ಡಿ’ಸೋಜ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರೂ.20,408/- ಮೊತ್ತದ ಚಿಕ್‌ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಹಸ್ತಾಂತರಿಸಿದರು.

joromo-disoza

Back To Top
Highslide for Wordpress Plugin