Rajesh Naik

ಪರಿವರ್ತನೆಗೆ ನಮ್ಮ ನಡಿಗೆ – DAY 8 ಸಾರ್ವಜನಿಕ ಸಭೆ

ಪರಿವರ್ತನೆಗೆ ನಮ್ಮ ನಡಿಗೆ 8ನೇ ದಿನದ ಸಾರ್ವಜನಿಕ ಸಭೆ ದಿನಾಂಕ 21-01-2018ರಂದು ಕರೋಪಾಡಿಯಲ್ಲಿ ನಡೆಯಿತು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಆಗಮಿಸಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಬಿಜೆಪಿಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.

walk-day8-meet-1

walk-day8-meet-2

walk-day8-meet-4

walk-day8-meet-5

Back To Top
Highslide for Wordpress Plugin