Rajesh Naik

ಪರಿವರ್ತನೆಗೆ ನಮ್ಮ ನಡಿಗೆ – DAY 3 ಸಾರ್ವಜನಿಕ ಸಭೆ

ಪರಿವರ್ತನೆಗೆ ನಮ್ಮ ನಡಿಗೆ ಮೂರನೇ ದಿನದ ಸಾರ್ವಜನಿಕ ಸಭೆ ವಗ್ಗದಲ್ಲಿ ನಡೆಯಿತು. ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಸಭೆಗೆ ಸೇರಿದ್ದ ನೂರಾರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

walk-day3-meet-2

walk-day3-meet-1

Back To Top
Highslide for Wordpress Plugin