Rajesh Naik

ನಲಿಕೆಯವರ ಯುವ ವೇದಿಕೆ ವಾರ್ಷಿಕೋತ್ಸವ

ನಲಿಕೆಯವರ ಯುವ ವೇದಿಕೆ ಬಂಟ್ವಾಳ ತಾಲೂಕು ಇದರ ಪ್ರಥಮ ವಾರ್ಷಿಕೋತ್ಸವ, ಯುವ ಸಮಾವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರವು ದಿನಾಂಕ 4-6-2017 ರಂದು ನಡೆಯಿತು. ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮವನ್ನು  ಉದ್ಘಾಟಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಸನ್ಮಾನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.

Nalikeyara (1)

Nalikeyara

Back To Top
Highslide for Wordpress Plugin