Rajesh Naik

ಬರಿಮಾರು ಗ್ರಾ. ಪಂ. ಸದಸ್ಯ ಮರಳಿ ಬಿಜೆಪಿಗೆ ಸೇರ್ಪಡೆ

ಬರಿಮಾರು ಗ್ರಾ.ಪಂ. ಪಕ್ಷೇತರ ಸದಸ್ಯ ಹರಿಕೃಷ್ಣ ಬರಿಮಾರು ಪ್ರಮುಖರಾದ ಗುರುಪ್ರಸಾದ್, ಶರತ್, ಲತೀಶ್, ಯಶೋಧರ ಇವರನ್ನು ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಮಾತೃಪಕ್ಷ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

Back To Top
Highslide for Wordpress Plugin