Rajesh Naik

ಬಿ.ಮೂಡ ಕಾಲೇಜು ಅಭಿವೃದ್ಧಿ ನೂತನ ಸಮಿತಿಯ ಪದಗ್ರಹಣ ಸಮಾರಂಭ

ಸರಕಾರಿ ಪದವಿಪೂರ್ವ ಕಾಲೇಜು ಗೂಡಿನಬಳಿ, ಬಿ.ಮೂಡ ಕಾಲೇಜು ಅಭಿವೃದ್ಧಿ ನೂತನ ಸಮಿತಿಯ ಪದಗ್ರಹಣ ಸಮಾರಂಭ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಶಾಸಕರು ಕಾಲೇಜಿನ ಸಮಗ್ರ ಅಭಿವೃದ್ಧಿಗೆ ನೂತನ ಸಮಿತಿಯ ಪಧಾದಿಕಾರಿಗಳನ್ನು ಮತ್ತು ಸದಸ್ಯರನ್ನು ಅಭಿನಂದಿಸಿ ಕಾಲೇಜಿನ ಅಭಿವೃದ್ದಿಗೆ ಶ್ರಮಿಸಬೇಕಾಗಿ ಕರೆ ನೀಡಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಚಿಕ್ಕಯ್ಯಮಠ, ಪೋಷಕ ವರ್ಗದ ಸದಸ್ಯರು ಬಿ.ಮೊಹಮ್ಮದ್, ಮಲ್ಲೇಶ್ವರ ಹೆಚ್, ಶ್ರೀಮತಿ ಸುಜಾತ ಲೆಕ್ಕಿಸಿರಿಪಾದೆ, ಶ್ರೀಮತಿ ಯಶೋಧ, ಪ್ರಾಂಶುಪಾಲರಾದ ಯೂಸೂಫ್, ಉಪನ್ಯಾಸಕರಾದ ವೆಂಕಟೇಶ್ವರ ಭಟ್, ದಾಮೋದರ್ ಇ, ಸದಸ್ಯರುಗಳಾದ ಫಾರೂಕ್, ಸುಷ್ಮಾ ಚರಣ್, ದಿನೇಶ್ ಅಮ್ಟೂರು, ಸಚಿನ್, ಹರೀಶ್, ಭರತ್, ರವೀಂದ್ರ, ಸುರೇಶ್ ಸಾಲ್ಯಾನ್, ಪದ್ಮನಾಭ ಗಟ್ಟಿ, ಲಯನ್. ಶ್ರೀನಿವಾಸ ಪೂಜಾರಿ ಮೆಲ್ಕಾರ್, ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ, ಡಾ.ವಾಣಿಶ್ರೀ ಉಪಸ್ಥಿತರಿದ್ದರು.

bmooda-colg-1

bmooda-colg-2

bmooda-colg-3

Back To Top
Highslide for Wordpress Plugin