Rajesh Naik

ಲಕ್ಷ್ಮಣ್ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ

ಪುಂಜಾಲ್ ಕಟ್ಟೆಯ ಬಂಗ್ಲೆ ಮೈದಾನದಲ್ಲಿ ದಿನಾಂಕ 17-01-2018ರಂದು ನಡೆದ ಸಾರ್ವಜನಿಕ ಸಭೆಯ ಬಳಿಕ ರಾಜೇಶ್ ನಾಯ್ಕ್ ಅವರು ಪಿಲಾತಬೆಟ್ಟು ಗ್ರಾಮದ ಹಿರಿಯ ಬಿಜೆಪಿ ಕಾರ್ಯಕರ್ತರಾದ ಲಕ್ಷ್ಮಣ್ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಮಾಡಿದರು. ಮಾರನೇ ದಿನ ಬೆಳಗ್ಗೆ ಪುಂಜಾಲ್ ಕಟ್ಟೆಯ ಬಂಗ್ಲೆ ಮೈದಾನದಿಂದ ವಂದೇಮಾತರಂ ಹಾಡಿನಿಂದ ಪಾದಯಾತ್ರೆ ಅರಂಭಿಸಿ ಬಡಗ, ಕಜೆಕಾರು, ತೆಂಕ ಕಜೆಕಾರ್ ಉಳಿ, ಮಣಿನಾಲ್ಕೂರು ಗ್ರಾಮವಾಗಿ ಸಂಜೆ ಮುಲ್ಕಾಜೆ ಮಾಡದಲ್ಲಿ‌ ಸಾರ್ವಜನಿಕ ಸಭೆ ನಡೆಯಲಿದೆ.

laxman-pujari-home-1

laxman-pujari-home-2

Back To Top
Highslide for Wordpress Plugin