Rajesh Naik

ಸಜಿಪಮುನ್ನೂರಿನಲ್ಲಿ ಮಂಗಳೂರು ಚಲೋ ಪೂರ್ವಭಾವಿ ಸಭೆ

ಸೆಪ್ಟೆಂಬರ್ 5, 6 ಮತ್ತು 7ರಂದು ಯುವಮೋರ್ಚಾ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ಚಲೋ ಪೂರ್ವತಯಾರಿ ಸಭೆ ಸಜಿಪಮುನ್ನೂರಿನಲ್ಲಿ ದಿನಾಂಕ 31-8-2017ರಂದು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ನಡೆಯಿತು.

Mangaluru-chalo-pre-meet-2

Mangaluru-chalo-pre-meet-1

Back To Top
Highslide for Wordpress Plugin