Rajesh Naik

Go Green Bantwal ಕಾರ್ಯಕ್ರಮ

ವಿಶ್ವ ಪರಿಸರ ದಿನದ ಪ್ರಯುಕ್ತ ‌ಬಿ.ಸಿ ರೋಡಿನ ರಿಕ್ಷಾ ಭವನದಲ್ಲಿ  05-06-2017 ರಂದು Go Green Bantwal ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ್ ಅವರು ಪಾಲ್ಗೊಂಡು ಪರಿಸರವನ್ನು ಕಾಪಾಡುವ ಕುರಿತು ಮಾತುಗಳನ್ನಾಡಿದರು.

Bantwal eco-green program (2)

Bantwal eco-green program

Back To Top
Highslide for Wordpress Plugin